ತಮಿಳುನಾಡು ಅಗ್ರಿಕಲ್ಚರಲ್ ಯುನಿವರ್ಸಿಟಿಯ ಓರ್ವ ವಿದ್ಯಾರ್ಥಿ "Ignorance is bliss" (ಅಜ್ಞಾನವೇ ಆನಂದ) ಅನ್ನುವ ಆಂಗ್ಲ ಹೇಳಿಕೆಯ ಬಗ್ಗೆ ಸದ್ಗುರುಗಳನ್ನು ಪ್ರಶ್ನಿಸುತ್ತಿದ್ದಾಳೆ. ಯಾವುದಾದರೂ ಅನಾಹುತವಾದಾಗ ನಮಗೆ ಅದರ ಬಗ್ಗೆ ಗೊತ್ತೇ ಇಲ್ಲದಿದ್ದರೆ ನೋವಾಗುವುದು ತಪ್ಪುತ್ತದೆಯಲ್ಲವೇ ಎಂಬುದು ಅವಳ ವಾದ.
Subscribe