ಬೆಂಗಳೂರಿನ IIMB ವಿದ್ಯಾರ್ಥಿಗಳು ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ Fear of Missing Out, ಅಂದರೆ ಬೇರೆಯವರು ಮಾಡುತ್ತಿರುವ ವಿಷಯಗಳಿಂದ ಹೊರಗುಳಿದು ಅದನ್ನು ಅನುಭವಿಸಲು ಆಗದಿರುವ ಭೀತಿಯನ್ನು ಹೇಗೆ ನಿವಾರಿಸಿಕೊಳ್ಳುವುದು ಎಂದು ಸದ್ಗುರುಗಳನ್ನು ಕೇಳುತ್ತಿದ್ದಾರೆ. #UnplugWithSadhguru
Subscribe