ಬಹುತೇಕ ಮನುಷ್ಯರು ಆತ್ಮವಿಶ್ವಾಸದಿಂದ ಸಾಗುವುದಿಲ್ಲ. ನರಳಾಟದ ಭಯದಿಂದ ಹಿಮ್ಮೆಟ್ಟುತ್ತಾರೆ. ಭಯದಿಂದಾಗಿ ಗರಿಷ್ಠ ಸಾಮರ್ಥ್ಯವನ್ನು ತಲುಪೋ ಸಹಜವಾದ ಹಂಬಲದ ವಿರುದ್ದ ಸಾಗಿದರೆ ಮಾನವನಾಗಿರುವುದರ ಅಗಾಧ ಸಾಧ್ಯತೆ ಕೈತಪ್ಪಿ ಹೋಗುವುದು ಎಂದು ಸದ್ಗುರುಗಳು ಹೇಳುತ್ತಾರೆ. ಈ ವೀಡಿಯೋದಲ್ಲಿ ಆಂತರಿಕ ನಿರ್ವಹಣೆಯ ಬಗ್ಗೆ ಚರ್ಚಿಸುತ್ತಾ ಯೋಚನೆ ಮತ್ತು ಭಾವನೆಗಳನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿಸಿಕೊಡುತ್ತಾರೆ. #fear #life #sadhguru
Subscribe