ಇಂದು ರಾತ್ರಿ 9 ಗಂಟೆಗೆ , 9 ನಿಮಿಷಗಳ ಕಾಲ ದೀಪ, ಮೋಂಬತ್ತಿ ಅಥವಾ ಟಾರ್ಚ್ ಲೈಟ್ ಅನ್ನು ಬೆಳಗಿಸುವಂತೆ ಪ್ರಧಾನಮಂತ್ರಿಗಳು ಕರೆ ಕೊಟ್ಟಿದ್ದಾರೆ. ದೀಪ ಬೆಳಗುವುದು ಕೇವಲ ಸಾಂಕೇತಿಕವೇ? ಇದಕ್ಕೆ ಬೇರೆ ಮಹತ್ವವೇನಾದರೂ ಇದೆಯೇ? ದೀಪ ಬೆಳಗುವುದರಿಂದ ಯಾವ ಪ್ರಯೋಜನಗಳಿವೆ? ಕೇಳಿ, ಸದ್ಗುರುಗಳ ಮಾತುಗಳನ್ನು.
Subscribe