‘ಸದ್ಗುರು ಸನ್ನಿಧಿ ಸಂಗ’ದಲ್ಲಿ ಭಾಗಿಯಾಗುವುದರ ಮೂಲಕ ಹೇಗೆ ನೀವು ನಿಮ್ಮ ಮನೆಯನ್ನು ದೇವಸ್ಥಾನದಂತೆ ರೂಪಾಂತರಿಸಿಕೊಳ್ಳಬಹುದು ಎಂದು ಸದ್ಗುರುಗಳು ತಿಳಿಸಿಕೊಡುತ್ತಾರೆ. ‘ಸದ್ಗುರು ಸನ್ನಿಧಿ’ಯು ಒಂದು ಪ್ರಾಣಪ್ರತಿಷ್ಠಿತ ರೂಪವಾಗಿದ್ದು, ನಿಮ್ಮ ಮನೆಯನ್ನು ಆಂತರ್ಯದ ರೂಪಾಂತರಣೆಗೆ ಒಂದು ಶಕ್ತಿಯುತ ಸ್ಥಳವನ್ನಾಗಿ ಮಾಡುವುದಲ್ಲದೇ, ಅನುಗ್ರಹಪೂರಿತ ವಾತಾವರಣದಿಂದ ಅನುರಣಿಸುವಂತೆ ಮಾಡುತ್ತದೆ. ಮನೆಯಲ್ಲಿ ಸನ್ನಿಧಿಯನ್ನು ಸ್ಥಾಪಿಸುವುದು ಆಧ್ಯಾತ್ಮಿಕ ಹಾದಿಯಲ್ಲಿ ನಿಮ್ಮ ಪ್ರಗತಿಯು ಇನ್ನಿಲ್ಲದಂತೆ ವರ್ಧಿಸುತ್ತದೆ. ಇದನ್ನು ನಿರ್ದಿಷ್ಟ ರೀತಿಯ ಕಟ್ಟುನಿಟ್ಟುಗಳೊಂದಿಗೆ ನಿರ್ವಹಿಸಿದರೆ, ಸನ್ನಿಧಿಯ ಬಳಿ ಬರುವ ಎಲ್ಲರ ಆಂತರಿಕ ಹಾಗೂ ಬಾಹ್ಯ ಒಳಿತಿನ ಮೇಲೆ ಪವಾಡಸದೃಶವಾದ ಪರಿಣಾಮವನ್ನು ಬೀರಿ, ಆ ಮೂಲಕ ಒಂದು ಆಧ್ಯಾತ್ಮಿಕ ಸಾಧ್ಯತೆಯನ್ನೂ ತೆರೆಯುವುದು. #sadhgurusannidhi #guru #grace
Subscribe