Past life ಅಥವಾ ಹಳೆಯ ಜನ್ಮವನ್ನು ನೆನಪಿಗೆ ತರಲು ಸಾಧ್ಯವೇ? ಹಾಗೆ ಮಾಡಿದರೆ ಏನಾಗುತ್ತೆ? ಈ ಹೆಸರಿನಲ್ಲಿ ಜಗತ್ತಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಸತ್ಯಕ್ಕೆ ಎಷ್ಟು ಹತ್ತಿರವಾದವು? ಹಾಗೆ ಮಾಡುವುದರಿಂದ ಪ್ರಯೋಜನ ಏನಾದರೂ ಇದೆಯೇ? ಸದ್ಗುರುಗಳು ಅಂಥದ್ದೇನನ್ನಾದರೂ ಮಾಡುತ್ತಾರಾ? ಅವರ ಉತ್ತರವನ್ನು ಕೇಳಿ.
Subscribe