ಸದ್ಗುರುಗಳು ಹೊಸ ವರ್ಷದ ಮಹತ್ವದ ಬಗ್ಗೆ ಮಾತನಾಡುತ್ತಾ, ಪ್ರತಿ ದಿನ ಮತ್ತು ಪ್ರತಿ ಆರಂಭವು ಆಚರಿಸಲು ಏಕೆ ಯೋಗ್ಯವಾಗಿದೆ ಎಂಬುದನ್ನು ವಿವರಿಸುತ್ತಾರೆ. ಜೊತೆಗೆ ನಾವು ಮಾನವರಾಗಿ ಹುಟ್ಟಿರುವುದರ ಅಪಾರ ಸಾಧ್ಯತೆಗಳ ಬಗ್ಗೆ ನಮ್ಮಲ್ಲಿ ಅರಿವು ಮೂಡಿಸುತ್ತಾ, ಹೊಸ ವರ್ಷದಲ್ಲಿ ಈ ಸವಲತ್ತನ್ನು ಅತ್ಯುತ್ತಮವಾಗಿ ಉಪಯೋಗಿಸುವಂತೆ ಹೇಳುತ್ತಾರೆ.
Subscribe