ಅನೇಕ ಬಾರಿ ನೀವು ಜೀವನದಲ್ಲಿ ಸಂತೋಷವಾಗಿದ್ದಿದ್ದು ಇದೆ. ಆದರೆ ಆ ಸಂತೋಷ ಉಳಿಯುವುದಿಲ್ಲ. ಮತ್ತೊಂದೇನೋ ಸನ್ನಿವೇಶ ಎದುರಾಗುತ್ತೆ, ಯಾರೋ ಏನನ್ನೋ ಹೇಳುತ್ತಾರೆ..ಮಾಡುತ್ತಾರೆ..ಅಷ್ಟೇ..ನಿಮ್ಮ ಸಂತೋಷ ಪುಫ್! ಯಾಕೆ ಹೀಗಾಗುತ್ತೆ? "ನಾನು ಯಾವಾಗಲೂ ಸಂತೋಷದಿಂದಲೇ ಇರಬೇಕು" ಎಂದರೆ ಸಾಧ್ಯವಿಲ್ಲವೇ? ಅಷ್ಟಕ್ಕೂ ನಾವು ಬದುಕಿನಲ್ಲಿ ಎಲ್ಲವನ್ನೂ ಮಾಡುತ್ತಿರುವುದು ನಾವು ಸಂತೋಷದಿಂದಿರಬೇಕು ಎಂದೇ ಅಲ್ಲವೇ? ನಾವು ಎಡವುತ್ತಿರುವುದು ಎಲ್ಲಿ? ಯಾವಾಗಲೂ ಸಂತೋಷದಿಂದಲೇ ಇರುವುದು ಹೇಗೆ? ಸದ್ಗುರುಗಳ ಉತ್ತರವನ್ನು ಕೇಳಿ!
Subscribe