ಸದ್ಗುರುಗಳು ರೂಪಿಸಿರುವ ಇನ್ನರ್ ಎಂಜಿನಿಯರಿಂಗ್ ಕಾರ್ಯಕ್ರಮವು ಈಶ ಫೌಂಡೇಶನ್ ನ ಕೇಂದ್ರಬಿಂದು. ಇದರ ಕಾರ್ಯಶೈಲಿಯು ಮಾನಸಿಕ ಒತ್ತಡಕ್ಕೆ ಒಂದು ಆಧುನಿಕ ಪ್ರತಿಮದ್ದು. ಜೀವವ್ಯವಸ್ಥೆಯನ್ನು ಶುದ್ಧೀಕರಿಸಲು ಹಾಗೂ ಆರೋಗ್ಯ ಮತ್ತು ಅಂತರ್ಸ್ವಾಸ್ಥ್ಯವನ್ನು ವರ್ಧಿಸಲು ಯೋಗವಿಜ್ಞಾನದಿಂದ ಸರಳ ಆದರೆ ಶಕ್ತಿಯುತ ಪ್ರಕ್ರಿಯೆಗಳನ್ನು ಇದು ನೀಡುತ್ತದೆ. ನಿರ್ದೇಶಿತ ಧ್ಯಾನಗಳು ಮತ್ತು ಪವಿತ್ರವಾದ ಶಾಂಭವೀ ಮಹಾಮುದ್ರೆಯ ದೀಕ್ಷೆಯು ಈ ಕಾರ್ಯಕ್ರಮದ ಅಂಗಗಳಲ್ಲಿ ಒಳಪಟ್ಟಿವೆ.
Subscribe