ಕೆಲವು ತೀವ್ರ ಮತೀಯ ನಂಬಿಕೆಗಳನ್ನು ಹೊಂದಿರುವ ಸಂಸ್ಕೃತಿಗಳು ಲೈಂಗಿಕತೆಯನ್ನು ’ಮೂಲಭೂತ ಪಾಪ’ ಎಂದು ಜರೆದಿವೆ. ನಾವೆಲ್ಲರೂ ಹುಟ್ಟಿದ್ದೇ ಅದರಿಂದ ಅಲ್ಲವೇ? ಹಾಗಿದ್ದರೆ ಲೈಂಗಿಕತೆ ಪಾಪ ಅಂತಾಗಿಬಿಟ್ಟರೆ, ನಮ್ಮ ಅಸ್ತಿತ್ವದ ಬಗ್ಗೆಯೇ ಅಪರಾಧಿ ಭಾವ ಮೂಡುತ್ತದೆ ಅಲ್ಲವೇನು? ಹಾಗಿದ್ದರೆ, ಆ ಸಂಸ್ಕೃತಿಗಳು ಜನರಲ್ಲಿ ಇಂಥದ್ದೊಂದು ಭಾವ ಹುಟ್ಟುವಂತೆ ಮಾಡಿರುವುದು ಏಕೆ? ಅವರ ಉದ್ದೇಶವೇನು? ಇದರಲ್ಲಿರುವ ಸತ್ಯಾಸತ್ಯತೆ ಏನು? ಸದ್ಗುರುಗಳ ಮಾತುಗಳಲ್ಲಿ ಕೇಳಿ! ಲೈಂಗಿಕತೆ ಪಾಪವೇ? | Laingikate Paapave?
Subscribe