ಮಕ್ಕಳನ್ನು ಹೆರುವ ಅಥವ ಹೆರದಿರುವ ಆಯ್ಕೆ ಮಹಿಳೆಗೆ ಇರಬೇಕು. ಒಬ್ಬ ಮಹಿಳೆ ತನಗೆ 'ಮಕ್ಕಳು ಬೇಡ' ಎಂದು ನಿರ್ಧರಿಸಿದರೆ, ಆಕೆ ಸಮಾಜವನ್ನು ಹೇಗೆ ಎದುರಿಸಬಹುದು? ಸಮಾಜಕ್ಕೆ ಯಾವ ಕಾರಣಗಳನ್ನು ಕೊಡಬಹುದು? "ನೀವು ಆಕೆಯ ವಕೀಲರಾಗಿದ್ದರೆ ಆಕೆಯ ಪರ ಏನೆಂದು ವಾದಿಸುತ್ತಿದ್ದಿರಿ?" ಎಂದು ಸದ್ಗುರುಗಳನ್ನು ವಿದ್ಯಾರ್ಥಿನಿಯೊಬ್ಬರು ಪ್ರಶ್ನಿಸುತ್ತಾರೆ. ಇದಕ್ಕೆ ಸದ್ಗುರುಗಳ ಉತ್ತರವೇನು? ಮಕ್ಕಳನ್ನು ಹೆರದಿರುವ ಆಯ್ಕೆ ಮಾಡುವುದು ಸರಿಯೋ ತಪ್ಪೋ? ತಿಳಿದುಕೊಳ್ಳಲು, ವಿಡಿಯೋ ನೋಡಿ. 'ಮಕ್ಕಳು ಬೇಡ' ಎಂದವರನ್ನು ಸನ್ಮಾನಿಸಿ! | Makkalu Beda Endavarannu Sanmaanisi!
Subscribe