ನೀವು ಗಮನಿಸಬೇಕಿರುವ ಪ್ರಮುಖ ವ್ಯತ್ಯಾಸವೆಂದರೆ, ಹೊರಗಿನಿಂದ ನಿಮಗೆ ಏನಾಗುತ್ತಿದೆ ಮತ್ತು ನಿಮ್ಮೊಳಗೆ ಏನು ನಡೆಯುತ್ತಿದೆ ಇವೆರಡರ ನಡುವೆ ಎಂದು ಹೇಳುವ ಸದ್ಗುರುಗಳು, ನಿಮ್ಮೊಳಗೆ ನಡೆಯುತ್ತಿರುವುದನ್ನು ನೀವು ನಿಭಾಯಿಸಿದರೆ, ನಿಮ್ಮ ಜೀವನದ 98% ಪರಿವರ್ತನೆಗೊಳ್ಳುತ್ತದೆ ಎಂದು ವಿವರಿಸುತ್ತಾರೆ.
Subscribe