ಮನುಷ್ಯನ ವ್ಯವಸ್ಥೆ - ಆತನ ಶರೀರ, ಮೆದುಳು ಇವೆಲ್ಲವೂ ಅತ್ಯಂತ ಸಂಕೀರ್ಣಾವಾಗಿ ರೂಪುಗೊಂಡಿದೆ. ಯಾವುದೋ ಅತ್ಯಂತ ಬುದ್ಧಿಯುತ ಶಕ್ತಿಯೊಂದು ಇದನ್ನು ರೂಪಿಸಿರುವುದು ಮೇಲ್ನೋಟಕ್ಕೆ ಸಿಗುತ್ತದೆ. ಇಂಥದ್ದೊಂದು ಅದ್ಭುತ ವ್ಯವಸ್ಥೆ ಹೇಗೆ ರೂಪುಗೊಂಡಿತು? ನಮ್ಮಲ್ಲಿ ಇನ್ನೂ ಬೇರೆ ಪ್ರಾಣಿಗಳ ಕುರುಹುಗಳಿವೆಯಾ? ನಾವು ಇಲ್ಲಿಗೆ ಬಂದಿದ್ದು ಹೇಗೆ? ನಾವೂ ಇನ್ನೂ ಹೆಚ್ಚು ವಿಕಸನಗೊಳ್ಳುವ ಅವಕಾಶವಿದೆಯೇ? ನಮ್ಮ ಮೆದುಳು ಮತ್ತಷ್ಟು ಬೆಳೇದು ನಾವು ಈಗಿರುವುದಕ್ಕಿಂತ ಹೆಚ್ಚು ಬುದ್ಧಿವಂತರಾಗಲು ಸಾಧ್ಯವೇ? ಕೇಳಿ, ಸದ್ಗುರುಗಳ ಉತ್ತರವನ್ನು.
Subscribe