ನವರಾತ್ರಿಯನ್ನು ಈಗ ಹಲವೆಡೆ ದುರ್ಗೆಯ ಆರಾಧನೆಯಾಗಿ ಆಚರಿಸುತ್ತಾರೆ. ಆದರೆ ಸದ್ಗುರುಗಳು ಅದು ಮೂಲವಾಗಿ ಶಾರದಾದೇವಿಗೆ ಸಮರ್ಪಿತವಾಗಿದ್ದ ಉತ್ಸವ ಎಂದು ವಿವರಿಸುತ್ತಾರೆ. ಕರ್ನಾಟಕದಲ್ಲೂ ಮಂಗಳೂರು ಇನ್ನಿತ್ಯಾದಿ ಕೆಲವು ಊರುಗಳಲ್ಲಿ ನವರಾತ್ರಿಯಲ್ಲಿ ಶಾರದಾದೇವಿಯೇ ಪ್ರಧಾನವಾಗಿ ಪೂಜಿಸಲ್ಪಡುತ್ತಾಳೆ.
Subscribe