ಒಂದಕ್ಕಿಂತ ಹೆಚ್ಚು ಪತಿ ಅಥವಾ ಪತ್ನಿಯರನ್ನು ಹೊಂದುವುದು ತಪ್ಪೇ? ಇದು ನೈತಿಕವಾಗಿ ತಪ್ಪು ಅಂತಲೇ? ಅಥವಾ ನೈತಿಕತೆಯನ್ನು ಮೀರಿಯೂ ಇದು ನಮ್ಮ ಬದುಕಿನಲ್ಲಿ ನಕಾರಾತ್ಮಕ ಪರಿಣಾಮವನ್ನು ಬೀರಬಲ್ಲದೇ? ಹಳೆಯ ಕಾಲದಲ್ಲಿ ಬಹುಪತ್ನಿತ್ವ ಅಸ್ತಿತ್ವದಲ್ಲಿದ್ದಿದ್ದು ಏಕೆ? ಬದುಕಿನ ಈ ವಿಷಯಗಳಲ್ಲಿ ಸ್ಪಷ್ಟತೆ ಏನು? ಇವುಗಳೆಲ್ಲದರಲ್ಲಿ ಅರ್ಥ ಕಂಡುಕೊಳ್ಳುವುದು ಹೇಗೆ? ಇವುಗಳನ್ನು ಮೀರಿ ಇರುವ ಬದುಕಿನ ಬಗ್ಗೆ ಗಮನ ಹರಿಸುವುದು ಹೇಗೆ?
Subscribe