#Love #ಪ್ರೀತಿ ಯಾರಾದರೂ ನಮ್ಮನ್ನು ಪ್ರೀತಿಯಲ್ಲಿ ನಂಬಿಸಿ ಮೋಸ ಮಾಡಿದರೆ ಅವರನ್ನು ಶಿಕ್ಷಿಸುವುದು ತಪ್ಪೇ ಎಂಬ ಪ್ರಶ್ನೆಯನ್ನು ಸದ್ಗುರುಗಳನ್ನು ಕೇಳಲಾಗುತ್ತದೆ. ಇದನ್ನು ಉತ್ತರಿಸುತ್ತಾ ಸದ್ಗುರುಗಳು ಪ್ರೇಮ ಸಂಬಂಧಗಳು ಎಂದರೇನು, ಪ್ರೀತಿಸಿದವರು ದೂರವಾದಾಗ ನಮಗೇಕೆ ವಿರಹದ (Heart Break) ಭಾವನೆ ಉಂಟಾಗುತ್ತದೆ, ಹೀಗಾಗದಿರಲು ಹಾಗೂ ಸಂಪೂರ್ಣ ಜೀವವಾಗಿ ಬಾಳಲು ಏನು ಮಾಡಬೇಕು ಎಂಬುದನ್ನು ವಿವರಿಸುತ್ತಾರೆ.
Subscribe