ಈ ವೀಡಿಯೋನಲ್ಲಿ ಸದ್ಗುರುಗಳು ಪರಿಸರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಉಂಟುಮಾಡುತ್ತಿರುವ ವಿಪತ್ತಿನ ವಿರುದ್ಧ ದನಿಯೆತ್ತುತ್ತಿದ್ದಾರೆ, ಹಾಗೂ ಒಬ್ಬಳಕೆಯ (ಸಿಂಗಲ್ ಯೂಸ್) ಪ್ಲಾಸ್ಟಿಕ್ ಅನ್ನು ಪ್ರಪಂಚದಾದ್ಯಂತ ನಿಷೇಧಿಸಲು ಎಲ್ಲರ ಸಹಕಾರವನ್ನು ಕೋರುತ್ತಿದ್ದಾರೆ. ಗಮನಿಸಿ: ಮಕ್ಕಳು ಈ ಚೀಲವನ್ನು ಹಾಕಿಕೊಳ್ಳಲು ಬಿಡಬಾರದು
Subscribe