ಒಂದೆಡೆ ನೀವು ಎಲ್ಲದರೊಂದಿಗೆ ಆಳವಾಗಿ ತೊಡಗಿಕೊಳ್ಳಬೇಕು ಮತ್ತು ಎಲ್ಲವನ್ನೂ ಒಳಗೂಡಿಸಿಕೊಳ್ಳಬೇಕು ಎಂದು ಹೇಳುವಿರಿ, ಇನ್ನೊಂದೆಡೆ ಕರ್ಮಬಂಧನದಿಂದ ಬಿಡಿಸಿಕೊಳ್ಳಬೇಕೆನ್ನುವಿರಿ. ಆದರೆ ಇವೆರಡೂ ಹೇಗೆ ಒಟ್ಟಿಗಿರಲು ಸಾಧ್ಯ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಸದ್ಗುರುಗಳನ್ನು ಕೇಳುತ್ತಿದ್ದಾರೆ. #UnplugWithSadhguru
Subscribe