Santoshakkagi Yoga - Sittu neeve huttuhakuva visha! ಈ ವೀಡಿಯೋದಲ್ಲಿ ಸದ್ಗುರುಗಳು ಸಿಟ್ಟು, ಅಸಮಾಧಾನ, ದ್ವೇಷ, ಹೊಟ್ಟೆಕಿಚ್ಚು ಇತ್ಯಾದಿ ವಿಷಗಳನ್ನು ನಾವೇ ಕುಡಿದು ಬೇರೆ ಯಾರೋ ಸಾಯಬೇಕು ಅಂತ ನಿರೀಕ್ಷಿಸುವ ನಮ್ಮ ಮೂರ್ಖತನವನ್ನು ಬಿಚ್ಚಿಟ್ಟು, ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವ ಬದಲು ಪ್ರತಿಸ್ಪಂದಿಸಬೇಕು ಎಂದು ಪರಿಹಾರವನ್ನು ಸೂಚಿಸುತ್ತಾರೆ.
Subscribe