"Times Now" ವಾಹಿನಿಯ "Frankly Speaking" ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ, ಸದ್ಗುರುಗಳು "ಟುಕ್ಡೇ ಟುಕ್ಡೇ" ಗ್ಯಾಂಗ್, ರಾಷ್ಟ್ರಹಿತಕ್ಕೆ ವಿರುದ್ಧವಾಗಿರುವ ಘಟಕಗಳು, ವಾಕ್ ಸ್ವಾತಂತ್ರ್ಯ, ನ್ಯಾಯಾಂಗ ವ್ಯವಸ್ಥೆಯನ್ನು ಹೇಗೆ ಸುಧಾರಿಸುವುದು ಮತ್ತಿನ್ನಿತರ ವಿಷಯಗಳ ಬಗ್ಗೆ ಮಾತನಾಡುತ್ತಾರೆ.
Subscribe