ಸಂಯಮ ಸತ್ಸಂಗದಲ್ಲಿ 'ಶೂನ್ಯ ಮತ್ತು ಶಿವನ ನಡುವೆ ಏನು ವ್ಯತ್ಯಾಸ?' ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು ವಿಶ್ವದ ಉಗಮದ ಕುರಿತು ಯೋಗಪರಂಪರೆಯಲ್ಲಿರುವ ಒಳನೋಟಗಳನ್ನು ನೀಡಿದ್ದಲ್ಲದೇ, 'ಸಂಯಮ'ವು ಹೇಗೆ ಆಳಕ್ಕಿಳಿದು ಅರಿಯುವಿಕೆಯ ಮೂಲದಲ್ಲಿ ನೆಲೆಗೊಳ್ಳಲು ನಿಮಗೆ ಅನುವು ಮಾಡಿಕೊಡುವುದು ಮತ್ತು ಅಲ್ಲಿಗೆ ತಲುಪಲು ಅಗತ್ಯವಿರುವ ತೀವ್ರತೆಯನ್ನು ಹೊಂದಲು ಹೇಗೆ ನೆರವಾಗುವುದು ಎನ್ನುವುದರ ಬಗ್ಗೆ ತಿಳಿಸಿಕೊಡುತ್ತಾರೆ. #shiva #Samyama #Mahashivratri #Shoonya #Emptiness