ಈ ಮಹಾಶಿವರಾತ್ರಿಯಂದು ರಾತ್ರಿಯುದ್ದಕ್ಕೂ ಎಚ್ಚರವಾಗಿದ್ದು ಬೆನ್ನುಹುರಿಯನ್ನು ನೇರವಾಗಿಟ್ಟುಕೊಳ್ಳುವ ಮೂಲಕ ಪ್ರಕೃತಿಯಲ್ಲಿ ಸಹಜವಾಗಿಯೇ ಉಂಟಾಗುವ ಶಕ್ತಿಯ ಉತ್ಕರ್ಷಕ್ಕೆ ನಿಮ್ಮನ್ನು ಒಡ್ಡಿಕೊಳ್ಳಿ, ಆದಿಯೋಗಿಯ ಅನುಗ್ರಹಕ್ಕೆ ಪಾತ್ರರಾಗಿ, ಮತ್ತು ನಿಮ್ಮ ‘ಜೀವ’ವು ಅರಳುವಂತೆ ಮಾಡಿ.
ನಾಳೆ ಅಮಾವಾಸ್ಯೆ, ಇಂದು ಮಹಾಶಿವರಾತ್ರಿ