’ಆರೋಗ್ಯ’ ಒಂದು ವರದಾನವಿದ್ದಂತೆ. ನಮ್ಮ ಸಂತಸ, ನೆಮ್ಮದಿಯಲ್ಲಿ ಆರೋಗ್ಯ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅಷ್ಟಕ್ಕೂ ’ಆರೋಗ್ಯದಿಂದ ಬಾಳು’ ಎಂಬುದು ಅತ್ಯಂತ ಜನಪ್ರಿಯ ಆಶೀರ್ವಾದವಲ್ಲವೇ?! ಹಾಗಿದ್ದರೆ ಈ ’ಆರೋಗ್ಯ’ ವನ್ನು ಕಾಪಿಟ್ಟುಕೊಳ್ಳುವುದು ಅಷ್ಟೊಂದು ಕಷ್ಟಕರ ವಿಷಯವೇ? ಸರಳ ವಿಧಾನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಅರೋಗ್ಯ ಸುಸ್ಥಿತಿಯಲ್ಲಿರುವಂತೆ ನಾವು ನೋಡಿಕೊಳ್ಳಬಹುದೇ? ಆರೋಗ್ಯದಿಂದಿರಲು ನಾವು ಅನುಸರಿಸಬಹುದಾದ ಆ ಸರಳ ಉಪಾಯ ಯಾವುದು? ಸದ್ಗುರುಗಳು ತಿಳಿಸಿಕೊಡುತ್ತಾರೆ, ಕೇಳಿ!
Subscribe