ಇಂದಿನ ಜಗತ್ತಿನಲ್ಲಿ ೭೦ ಪ್ರತಿಶತ ಖಾಯಿಲೆಗಳು ನಮ್ಮೊಳಗಿನಿಂದಲೇ ಸೃಷ್ಟಿಯಾಗುವಂತಹ ದೀರ್ಘಕಾಲಿಕ ಖಾಯಿಲೆಗಳು (chronic ailments), ಆದ್ದರಿಂದ ಅವುಗಳನ್ನು ಒಳಗಿನಿಂದಲೇ ಪರಿಹರಿಸಬಹುದು ಎಂದು ಸದ್ಗುರುಗಳು ವಿವರಿಸುತ್ತಾರೆ. ಹಾಗೂ ಈ ರೋಗಗಳಲ್ಲಿ ಅನುವಂಶೀಯತೆಯು ಎಷ್ಟು ಪಾತ್ರ ವಹಿಸುತ್ತದೆ ಎಂಬುದನ್ನು ವಿಶ್ಲೇಷಿಸುತ್ತಾರೆ.
Subscribe