ಸದ್ಗುರುಗಳು ಗಮನ ಕೊಡುವುದರ ಮಹತ್ತ್ವವನ್ನು ವಿಶ್ಲೇಷಿಸುತ್ತಾರೆ ಮತ್ತು ನಾವು ಕೈಗೆತ್ತಿಕೊಳ್ಳುವ ಯಾವುದೇ ವಿಷಯದಲ್ಲೂ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಗಮನವು ಹೇಗೆ ಮೂಲಭೂತ ಆಧಾರವಾಗಿದೆ ಎಂಬುದನ್ನು ತಿಳಿಸುತ್ತಾರೆ. ಯೋಗವಿಜ್ಞಾನದ ಪ್ರಕಾರ ಮನಸ್ಸಿನ ರಚನೆಯನ್ನು ವಿವರಿಸುತ್ತಾ, ಪ್ರಜ್ಞೆಯೊಂದಿಗೆ ಸಂಪರ್ಕ ಹೊಂದಿರುವ ಮನಸ್ಸಿನ ಅಂಶವಾದ ‘ಚಿತ್ತ’ದ ಕುರಿತಾಗಿ ಮಾತನಾಡುತ್ತಾರೆ. "ನಿಮ್ಮ ಚಿತ್ತಕ್ಕೆ ನೀವು ಯಾವ ಆಕಾರವನ್ನು ನೀಡುತ್ತೀರೋ, ಅದು ಜಗತ್ತಿನಲ್ಲಿ ಪ್ರಕಟವಾಗುತ್ತದೆ" ಎಂದು ಅವರು ಹೇಳುತ್ತಾರೆ.
Subscribe