ಖಿನ್ನತೆ, ಕೋಪ, ಕಳವಳ, ಹತಾಶೆ ಇವೆಲ್ಲವೂ ನಮ್ಮ ವಿರುದ್ಧ ನಾವೇ ಕೆಲಸ ಮಾಡಿದ ಹಾಗೆ. ಇವೆಲ್ಲವೂ ಒಂದು ರೀತಿಯಲ್ಲಿ ’ದೆವ್ವದ ಆಯುಧಗಳಿದ್ದಂತೆ’. ಆದರೆ ಇವೆಲ್ಲವನ್ನೂ ಮನುಷ್ಯರು ಕೊಂಡು, ತಮ್ಮ ವಿರುದ್ಧ ತಾವೇ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ. ಹಾಗೆಯೇ ಬದಲಾವಣೆಯನ್ನು ಪ್ರತಿರೋಧಿಸಿದರೆ, ಜೀವನವನ್ನೇ ಪ್ರತಿರೋಧಿಸಿದಂತೆ ಅಲ್ಲವೇ? ಎಂಬ ಪ್ರಶ್ನೆಯೊಂದಿಗೆ ನಮ್ಮನ್ನು ಜೀವನವನ್ನು ಮಗದೊಂದು ದೃಷ್ಟಿಕೋನದಿಂದ ನೋಡಲು ಪ್ರೇರೇಪಿಸುತ್ತಾರೆ. ವಿಡಿಯೋ ನೋಡಿ.
Subscribe