ತೀವ್ರವಾದ ಆಲೋಚನೆ ಮತ್ತು ಭಾವನೆಗಳನ್ನು ತಪ್ಪು ದಿಕ್ಕಿನಲ್ಲಿ ಹುಟ್ಟು ಹಾಕುವುದರಿಂದ ಅವು ನಮ್ಮ ವಿರುದ್ಧವಾಗಿ ಕೆಲಸ ಮಾಡುತ್ತವೆ. ಮಾನಸಿಕ ಖಿನ್ನತೆ ಉಂಟಾಗುವುದು ಇದರಿಂದ ಎಂದು ಸದ್ಗುರುಗಳು ಈ ವ್ಯಾಪಕ ಸಮಸ್ಯೆಯ ಮೇಲೆ ಇಲ್ಲಿ ಬೆಳಕು ಚೆಲ್ಲುತ್ತಾರೆ. ಪ್ರಪಂಚದಲ್ಲಿರುವ ಎಲ್ಲಾ ರೀತಿಯ ಖಾಯಿಲೆಗಳಲ್ಲಿ ೭೦% ಖಾಯಿಲೆಗಳು ಸ್ವಯಂಕೃತವಾದವು ಎಂದವರು ಹೇಳುತ್ತಾರೆ. ಸಪ್ಟೆಂಬರ್ ೨೦೧೦ ರಲ್ಲಿ ಈಶ ಯೋಗ ಕೇಂದ್ರ, ಕೊಯಮತ್ತೂರಿನಲ್ಲಿ ನಡೆದ ಸತ್ಸಂಗ.
Subscribe