ಬಾಯಿ ಮುಚ್ಚುವುದು ಮೌನವಾಗುವ ನಿಟ್ಟಿನಲ್ಲಿ ಅರ್ಧದಷ್ಟು ಕೆಲಸ ಮಾತ್ರ. ಬಾಯಿ ಮುಚ್ಚಿದರೂ ತಲೆಯಲ್ಲಿ ವಿವರಣೆ, ಲೆಕ್ಕಾಚಾರ ಇನ್ನೇನೋ ಅಸಂಬದ್ಧ ನಡಿಯುತ್ತಲೇ ಇರುತ್ತದೆ. ಇದನ್ನು ಹೇಗೆ ಇಲ್ಲವಾಗಿಸುವುದು ಎಂಬ ಬಗ್ಗೆ ಮೂಲಭೂತ ವಿಷಯವೊಂದನ್ನು ಸದ್ಗುರುಗಳು ವಿವರಿಸುತ್ತಾರೆ.
video
May 15, 2022
Subscribe
Get weekly updates on the latest blogs via newsletters right in your mailbox.