ಕೆಲವೊಮ್ಮೆ ನಮ್ಮ ಬದುಕಿನಲ್ಲಿ ನಡೆಯುತ್ತಿರುವುದೆಲ್ಲ ವಿಧಿ ಲಿಖಿತವೇನೋ ಅನ್ನಿಸುತ್ತದೆ. ಆದರೆ ಅದು ನಿಜವೇ? ಅಷ್ಟಕ್ಕೂ ಈ ’ವಿಧಿ’ಯನ್ನು ಬರೆಯುವುದು ಯಾರು? ನಮ್ಮ ಹಣೆಬರಹದ ಹಿಂದೆ ’ಕಾಣದ ಕೈ’ಯ ಕೈವಾಡವೇನಾದರೂ ಇದೆಯೇ? ನಮ್ಮ ಹಣೆಬರಹವನ್ನು ನಾವೇ ಬರೆಯಬಹುದೇ, ಬರೆದಿದ್ದನ್ನು ತಿದ್ದಬಹುದೇ? ಅದು ಯಾರಿಂದ ಸಾಧ್ಯವಿದೆ? ಆ ನಿಟ್ಟಿನಲ್ಲಿ ನಾವೇನು ಮಾಡಬೇಕು? ’ಕರ್ಮ’ ಎಂದರೇನು? ನಮ್ಮ ’ಕರ್ಮ’ವನ್ನು ನಮ್ಮಿಂದ ಬದಲಿಸಲು ಸಾಧ್ಯವಿದೆಯೇ? ಇವಕ್ಕೆಲ್ಲ ಉತ್ತರವನ್ನು ಕೇಳಿ, ಸದ್ಗುರುಗಳ ಮಾತುಗಳಲ್ಲಿ! ನಿಮ್ಮ ಹಣೆಬರಹವನ್ನು ನೀವೇ ನಿರ್ಧರಿಸಿ! | Nimma Hanebarahavannu Neeve Nirdharisi!
Subscribe