Sign Up
Related Content
video
2024 ರ ಮಹಾಶಿವರಾತ್ರಿಗಾಗಿ ಸದ್ಗುರುಗಳು ನಿಮ್ಮನ್ನು ಆಮಂತ್ರಿಸುತ್ತಿದ್ದಾರೆ | ಮಾರ್ಚ್ 8, ಸಂಜೆ 6 ರಿಂದ
2024ರ ಮಹಾಶಿವರಾತ್ರಿಯನ್ನು ಸದ್ಗುರುಗಳೊಂದಿಗೆ ಆಚರಿಸಿ. ಮಾರ್ಚ್ 8 ರಂದು ಸಂಜೆ 6 ಗಂಟೆಯಿಂದ ನಡೆಯುವ ರಾತ್ರಿ ಪೂರ್ತಿಯ ಆಚರಣೆಯಲ್ಲಿ ನೇರಪ್ರಸಾರದ ಮೂಲಕ ನಮ್ಮೊಂದಿಗೆ ಪಾಲ್ಗೊಳ್ಳಿ. #mahashivaratri2024 #MSRLiveStream
May 23, 2024
video
ಸಿಗರೇಟ್ ಬಿಟ್ಟುಬಿಡಲು ಸರಳ ದಾರಿ | How To Quit Smoking Effortlessly | Sadhguru Kannada
ಧೂಮಪಾನವನ್ನು ಬಿಟ್ಟುಬಿಡುವ ಕೆಲಸವನ್ನು ಒತ್ತಾಯಪೂರ್ವಕವಾಗಿ ಏಕೆ ಮಾಡಬಾರದು ಎಂದು ವಿವರಿಸುವ ಸದ್ಗುರುಗಳು, ಅದನ್ನು ಅನಾಯಾಸವಾಗಿ ಬಿಡುವಂತಾಗಲು ಏನು ಮಾಡಬಹುದು ಎಂದು ತಿಳಿಸಿಕೊಡುತ್ತಾರೆ. #Tobacco #7StepsToMentalHealth #7StepsWithSadhguru #InnerEngineering
May 23, 2024
video
ವಿವಾಹಿತರು ರುದ್ರಾಕ್ಷವನ್ನು ಧರಿಸಬಹುದೇ? | Can Married People Wear Rudraksha | Sadhguru Kannada
ರುದ್ರಾಕ್ಷವೆಂಬುದು ಕೇವಲ ಬ್ರಹ್ಮಚಾರಿಗಳಿಗೆ ಮಾತ್ರ ಸೀಮಿತ ಎಂಬ ತಪ್ಪು ಗ್ರಹಿಕೆಯಿದೆ. ಮದುವೆಯ ನಂತರ ರುದ್ರಾಕ್ಷವನ್ನು ಧರಿಸುವುದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬರಬಹುದು ಎಂಬ ಹೆದರಿಕೆಯಿಂದಾಗಿ ಅದರಿಂದ ಬರುವ ಆಧ್ಯಾತ್ಮಿಕ ಅವಕಾಶಗಳಿಂದ ವಂಚಿತರಾಗುತ್ತಾರೆ. ರುದ್ರಾಕ್ಷಧಾರಣೆಯ ವಿಚಾರವಾಗಿ ಕೇಳಿದ ಪ್ರಶ್ನೆಗೆ ಇಲ್ಲಿದೆ ಸದ್ಗುರುಗಳ ಉತ್ತರ. #rudraksha #marriage #spirituality #kannada
May 22, 2024
Close