ಇದು ಬೆಂಗಳೂರಿನ IIM ನಲ್ಲಿ ನಡೆದ ಮಾತುಕತೆ! 'ಗೆಳೆಯರು ಚೆನ್ನಾಗಿ ಜೀವನ ನಡೆಸುತ್ತಿಲ್ಲ ಅಂದರೆ ಬೇಜಾರಾಗುತ್ತೆ. ಅವರು ನಮಗಿಂತ ತುಂಬಾ ಚೆನ್ನಾಗಿ ನಡೆಸುತ್ತಿದ್ದರೆ, ಮತ್ತೂ ಬೇಜಾರಾಗುತ್ತೆ! ಮನುಷ್ಯರಾಗಿ ನಮಗೆ ಏಕೆ ಹೀಗನಿಸುತ್ತೆ?’ ಎಂಬುದು ಅನೇಕರ ಪ್ರಶ್ನೆ. ಹಾಗಿದ್ದರೆ ಈ ಹೊಟ್ಟೆ ಕಿಚ್ಚಿನಿಂದ ನಮಗೆ ಯಾವ ರೀತಿಯಲ್ಲಿಯಾದರೂ ಪ್ರಯೋಜನವಿದೆಯೇ? ನಮ್ಮ ಜೀವನ ಸುಂದರವಾಗುವಲ್ಲಿ ಹೊಟ್ಟೆ ಕಿಚ್ಚು ಹೇಗೆ ನಮಗೇ ತೊಡಕಾಗಿ ಪರಿಣಮಿಸಬಹುದು. ಇದರಿಂದ ಹೊರಬರುವುದು ಹೇಗೆ? ಬೇರೆ ಯಾರು ಹೇಗಿದ್ದರೂ ತಲೆಕೆಡಿಸಿಕೊಳ್ಳದೇ ನಮ್ಮ ಜೀವನವನ್ನು ನಾವು ಸುಂದರವಾಗಿ ರೂಪಿಸಿಕೊಳ್ಳುವುದು ಹೇಗೆ? ಆ ಮೂಲಕ ಒಂದು ಮಾದರಿಯಾಗಿ ಬದುಕುವುದು ಹೇಗೆ? ಕೇಳಿ ಈ ಅದ್ಭುತ ವಿಡಿಯೋದಲ್ಲಿ! ಸ್ನೇಹಿತರ ಮೇಲೆ ಹೊಟ್ಟೆಕಿಚ್ಚು ಪಡಬಹುದೇ? | Snehitara Mele Hotte Kichchu Padabahude?
Subscribe