ಬದುಕು ಕೆಲವೊಮ್ಮೆ ಸಂಗಾತಿಗಳ ನಡುವೆ ವಿರಹವನ್ನು ತಂದಾಗ - ಅದು ಡೈವೋರ್ಸ್ ನ ಕಾರಣದಿಂದ ಇರಬಹುದು ಅಥವಾ ಒಬ್ಬರ ಮರಣದಿಂದಿರಬಹುದು - ವ್ಯಕ್ತಿಯ ಬದುಕಿನಲ್ಲಿ ಅದು ಏಕೆ ಅಷ್ಟು ತಳಮಳವನ್ನು ಸೃಷ್ಟಿಸುತ್ತದೆ. ಇದು ಕೇವಲ ಮಾನಸಿಕ ತಳಮಳವೇ, ಅಥವಾ ಅದಕ್ಕಿಂತ ಹೆಚ್ಚು ಏನೋ ಇದೆಯೇ? ಕೇಳಿ, ಈ ಅಪರೂಪದ ವಿಷಯದ ಕುರಿತು.
Subscribe