#Yoga #Health ಯೋಗದಲ್ಲಿ ಪಂಚಭೂತಗಳನ್ನು ಶುದ್ಧೀಕರಿಸುವುದು ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದು. ನಾವು ಮಾಡಲ್ಪಟ್ಟಿರುವುದೇ ಪಂಚಭೂತಗಳಿಂದ. ನಮ್ಮ ಈ ಮೂಲ ಪದಾರ್ಥಗಳಾದ ನೀರು, ವಾಯು, ಭೂಮಿ, ಅಗ್ನಿ ಮತ್ತು ಆಕಾಶಗಳನ್ನು ಶುದ್ಧೀಕರಿಸುವುದರಿಂದ ಮಹತ್ತರ ಸಾಧ್ಯತೆಗಳತ್ತ ಹೋಗಬಹುದು. ಶುದ್ಧೀಕರಿಸುವ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ, ಈ ವಿಡಿಯೋದಲ್ಲಿ.
Subscribe