ನಮ್ಮ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ತಲೆಯನ್ನು ಉತ್ತರ ದಿಕ್ಕಿಗೆ ತಿರುಗಿಸಿ ಮಲಗಬಾರದು ಎಂದು ಹೇಳಲಾಗುತ್ತದೆ. ಇದರ ವೈಜ್ಞಾನಿಕ ವಿವರಣೆಯನ್ನು ಈ ವೀಡಿಯೋನಲ್ಲಿ ಸದ್ಗುರುಗಳು ನೀಡುತ್ತಾ ಹೇಳುತ್ತಾರೆ, "ಭೂಮಿಯ ಮೇಲಿರುವುದೆಲ್ಲವೂ ಧ್ರುವಗಳ ಕಾಂತೀಯ ಎಳೆತದ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಆದ್ದರಿಂದ ಅದರ ಪ್ರಭಾವ ನಮ್ಮ ಶರೀರ ವ್ಯವಸ್ಥೆಯ ಮೇಲೂ ಖಂಡಿತವಾಗಿಯೂ ಇರುತ್ತದೆ." ಹಾಗೆಯೇ ಯಾವ ದಿಕ್ಕಿನಲ್ಲಿ ಮಲುಗುವುದು ಅತ್ಯುತ್ತಮ ಎಂಬ ಪ್ರಶ್ನೆಯೊಂದನ್ನೂ ಉತ್ತರಿಸುತ್ತಾರೆ.
Subscribe