ಸದ್ಗುರುಗಳು ಭಾರತೀಯ ಸಂಸ್ಕೃತಿಯು ಹೇಗೆ ಯಾವಾಗಲೂ ಬೇರೆ ಬೇರೆ ಸ್ವರೂಪದ ಚೇತನಗಳ ಬಗೆಗಿನ ಅರಿವನ್ನು ಹೊಂದಿತ್ತು ಮತ್ತು ಅವುಗಳ ಕುರಿತು ವಿವರಿಸಿತ್ತು ಎಂದು ತಿಳಿಸಿಕೊಡುತ್ತಾರೆ. ಯಕ್ಷ, ಗಂಧರ್ವ ಮತ್ತು ದೇವ ಎನ್ನುವುದು ಅವುಗಳಿಗೆ ನೀಡಿರುವ ಕೆಲವು ಹೆಸರುಗಳು. ಇತರ ಸಂಸ್ಕೃತಿಗಳಲ್ಲಿ ಅವುಗಳನ್ನೆಲ್ಲ ಒಟ್ಟಾರೆ ಏಂಜೆಲ್ಸ್ ಎಂದು ಕರೆದರು. ಈ ಚೇತನಗಳ ಸಂಪರ್ಕ ಸಾಧಿಸಲು ಮತ್ತು ಅವುಗಳ ನೆರವು ಪಡೆಯಲು ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಆಚರಣೆಗಳು ಮತ್ತು ಪ್ರಕ್ರಿಯೆಗಳಿವೆ ಎಂದು ಸದ್ಗುರುಗಳು ವಿವರಿಸುತ್ತಾರೆ.
Subscribe