ಯೋಗವನ್ನು ಜಗತ್ತಿನಲ್ಲಿ ಪ್ರಸರಿಸಲು ಸಹಕರಿಸಿ, ಮತ್ತು ಯೋಗ ವೀರರಾಗಿ! ಸದ್ಗುರುಗಳು ಇಲ್ಲಿ ತೋರಿಸಿರುವಂತಹ ೩ ನಿಮಿಷಗಳ ಯೋಗಾಭ್ಯಾಸವನ್ನು ಕನಿಷ್ಟ ಇನ್ನೊಬ್ಬರಿಗೆ ಕಲಿಸಿ ಎಂದು ಎಲ್ಲರಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಇದರಿಂದ ನೀವು ಒಬ್ಬರ ಜೀವನವನ್ನು ಬದಲಾಯಿಸಬಲ್ಲಂತಹ ಒಂದು ಸಾಧನವನ್ನು ಹಂಚಿದ ಆನಂದವನ್ನು ಹೊಂದಬಲ್ಲಿರಿ. ಈ ವೀಡಿಯೋದಿಂದ ಯೋಗನಮಸ್ಕಾರವನ್ನು ಕಲಿಯಿರಿ, ಮತ್ತು ಅದನ್ನು ಬೇರೆಯವರೊಂದಿಗೆ ಹಂಚಿರಿ.
Subscribe