"ರಾತ್ರಿ ಮಲಗಿದರೆ ನಿದ್ದೆ ಬರುವುದಿಲ್ಲ. ಮರುದಿನ ಆಯಾಸವಿರುತ್ತದೆ. ಏನು ಮಾಡಬೇಕೋ ತಿಳಿಯುತ್ತಿಲ್ಲ" ಎಂಬುದು ಹಲವರ ಅಳಲು. ಹಾಗಿದ್ದರೆ, ದೇಹಕ್ಕೆ ಎಷ್ಟು ನಿದ್ದೆ ಬೇಕು? ಎಷ್ಟು ನಿದ್ದೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು, ಎಷ್ಟು ಮಾಡಿದರೆ ಹಾನಿ? ’ನಿದ್ರಾಹೀನತೆ’ ಎಂದರೇನು? ಅದರಿಂದ ಹೊರಬರುವುದು ಹೇಗೆ? ಚೆನ್ನಾಗಿ ನಿದ್ರಿಸಲು ಏನಾದರೂ ಉಪಾಯವಿದೆಯಾ? ನಿದ್ದೆ ಮಾನವನ ಬದುಕಿನಲ್ಲಿ ಎಷ್ಟು ಮುಖ್ಯ? ಆಧುನಿಕ ವೈದ್ಯರುಗಳು 8 ಗಂಟೆ ನಿದ್ದೆ ಮಾಡಬೇಕು ಎನ್ನುತ್ತಾರಲ್ಲ, ಅದು ನಿಜವೇ? ನಿದ್ದೆಯ ಬಗ್ಗೆ ಯೋಗ ವಿಜ್ಜಾನ ಏನು ಹೇಳುತ್ತದೆ? ಕೇಳಿ ಸದ್ಗುರುಗಳ ಮಾತುಗಳಲ್ಲಿ! ನಿದ್ರಾಹೀನತೆಯೇ? ಇಲ್ಲಿದೆ ಪರಿಹಾರ! | Nidraheenateye? Illide Parihara!
Subscribe