ಈ ಲೇಖನದಲ್ಲಿ ಸದ್ಗುರುಗಳು ನಮ್ಮ ಜೀವನದಲ್ಲಿ ಬರುವ ಕಷ್ಟಕರ ಸನ್ನಿವೇಶಗಳನ್ನು ಹೇಗೆ ನಿರ್ವಹಿಸುವುದು ಎಂಬ ಬಗ್ಗೆ ಹೇಳುತ್ತಾರೆ. “ನೀವು ಯಾವುದೇ ವಿಷಯದ ಮೌಲ್ಯವನ್ನು ನಿರ್ಧರಿಸಬೇಕೆಂದರೆ, ನೀವು ಮೊದಲು ಅದರಲ್ಲಿ ತೊಡಗಿಸಿಕೊಳ್ಳಬೇಕು, ಬಿಟ್ಟು ಬಿಡುವುದಲ್ಲ. ಯಾವುದೇ ಪರಿಸ್ಥಿತಿಯಲ್ಲಿ, ನಿಮ್ಮನ್ನು ನೀವು ತೊಡಗಿಸಿಕೊಂಡು, ಅದರ ಬಗ್ಗೆ ಎಲ್ಲವನ್ನೂ ಅರ್ಥ ಮಾಡಿಕೊಂಡಾಗ, ಏನನ್ನಾದರು ನಿರ್ಧರಿಸಬಹುದು.” ಓದಿ ಆನಂದಿಸಿ!