ಆತ್ಮಜ್ಞಾನಿಗಳ ಕನಸು – ಧ್ಯಾನಲಿಂಗದ 19ನೇ ವರ್ಷಾಚರಣೆ
ಆತ್ಮಸಾಕ್ಷಾತ್ಕಾರವನ್ನು ಪಡೆದ ಅನೇಕ ಜ್ಞಾನಿಗಳ ಕನಸಾದ ಧ್ಯಾನಲಿಂಗವು ಅಗಾಧ ಮಹತ್ವವನ್ನು ಹೊಂದಿದಂತಹ ಒಂದು ಶಕ್ತಿ ರೂಪವಾಗಿದ್ದು, ಜೂನ್ 24,1999 ರಂದು ಸದ್ಗುರುಗಳಿಂದ ಪ್ರಾಣಪ್ರತಿಷ್ಠಾಪನೆಗೊಂಡಿತು. ಧ್ಯಾನಲಿಂಗದ 19 ವರ್ಷಗಳ ಪಯಣವನ್ನು ಈ ಕೆಳಗೆ ನೋಡಿರಿ.
ಧ್ಯಾನಲಿಂಗದ ಪ್ರತಿಷ್ಠಾಪನೆಯ 19ನೇ ವರ್ಷದ ಸಂಭ್ರಮಾಚರಣೆಯನ್ನು ಇಲ್ಲಿ ವೀಕ್ಷಿಸಿ.
ಆತ್ಮಸಾಕ್ಷಾತ್ಕಾರವನ್ನು ಪಡೆದ ಅನೇಕ ಜ್ಞಾನಿಗಳ ಕನಸಾದ ಧ್ಯಾನಲಿಂಗವು ಅಗಾಧ ಮಹತ್ವವನ್ನು ಹೊಂದಿದಂತಹ ಒಂದು ಶಕ್ತಿ ರೂಪವಾಗಿದೆ. ಪರಿಪೂರ್ಣ ವಿಕಸನವನ್ನು ಹೊಂದಿದ ಜೀವಿಯ ಈ ಮೂರ್ತರೂಪವನ್ನು ಸೃಷ್ಟಿಸಲು ಅತ್ಯುನ್ನತ ಶ್ರೇಷ್ಠತೆಯ ಯೋಗಿಗಳನೇಕರು ತಲೆತಲಾಂತರಗಳಿಂದ ಪ್ರಯತ್ನಿಸಿದ್ದರು. ನಮ್ಮ ಪರಮಮುಕ್ತಿಯೆಡೆಗಿನ ಪ್ರವೇಶದ್ವಾರವಾದ ಧ್ಯಾನಲಿಂಗವನ್ನು ಹಲವು ವರ್ಷಗಳ ತೀವ್ರವಾದ ಪ್ರಾಣಪ್ರತಿಷ್ಠೆಯ ಪ್ರಕ್ರಿಯೆಯ ಮೂಲಕ ಸದ್ಗುರುಗಳು ಪ್ರತಿಷ್ಠಾಪಿಸಿದರು.
ಏತಕ್ಕಾಗಿ ಧ್ಯಾನಲಿಂಗ?
ಸದ್ಗುರು : ನೀವು ಆಧುನಿಕ ವಿಜ್ಞಾನದ ಸುಖ ಸೌಕರ್ಯಗಳನ್ನು ತಿಳಿದಿದ್ದೀರಿ; ಹಾಗಾದರೆ ಧ್ಯಾನಲಿಂಗದ ಅವಶ್ಯಕತೆಯೇನು? ಅದು ಏಕೆಂದರೆ, ನೀವು ಮತ್ತೊಂದು ರೀತಿಯ ವಿಜ್ಞಾನದ ಶಕ್ತಿ ಮತ್ತು ಅದು ನೀಡುವ ಮುಕ್ತಿಯನ್ನು ತಿಳಿಯಬೇಕೆನ್ನುವುದು ನನ್ನ ಆಶಯ. ನಿಮ್ಮ ವಿಧಿಯ ಒಡೆಯರು ನೀವೇ ಆಗುವಂತೆ ಅನುವುಮಾಡಿಕೊಡುವ ಯೋಗ ಎನ್ನುವ ಆಂತರಿಕ ವಿಜ್ಞಾನದ ಶಕ್ತಿಯನ್ನು ನೀವು ತಿಳಿಯಬೇಕು. ಅದಕ್ಕಾಗಿಯೇ ಧ್ಯಾನಲಿಂಗ.
ಧ್ಯಾನಲಿಂಗದ 19 ವರ್ಷಗಳನ್ನು ಈ ಕೆಳಗೆ ನೋಡಿ ತಿಳಿಯಿರಿ…
2018
ಧ್ಯಾನಲಿಂಗ ಪ್ರತಿಷ್ಠಾಪನೆಯ 19ನೇ ವರ್ಷಾಚರಣೆ
ಧ್ಯಾನಲಿಂಗದ ಪರಿಧಿಯೊಳಗೆ ಬರುವ ಪ್ರತಿಯೊಬ್ಬರೂ ತಮ್ಮೊಳಗೆ ಮುಕ್ತಿಯ ಆಧ್ಯಾತ್ಮಿಕ ಬೀಜ ಬಿತ್ತನೆಯಾಗುವುದನ್ನು ತಪ್ಪಿಸಿಕೊಳ್ಳಲಾರರು. ಇದು ನನ್ನ ಗುರುವಿನ ಕನಸು ಮತ್ತು ಅನುಗ್ರಹ. ನೀವು ದಿವ್ಯ ಆನಂದವನ್ನು ತಿಳಿಯುವಂತಾಗಲಿ.
ಅನೇಕ ಮತಗಳ ಜನರು ಇಲ್ಲಿಗೆ ಭೇಟಿ ನೀಡುವುದು ಮತ್ತು ಧ್ಯಾನಲಿಂಗಕ್ಕೆ ಅವರ ಭಕ್ತಿಯ ಅರ್ಪಣೆಗಳು ಸಾರಭೂತವಾಗಿ ಭಾರತವೊಂದು ದೇವರಹಿತ ರಾಷ್ಟ್ರವೆನ್ನುವುದನ್ನು ನೆನಪಿಸುತ್ತದೆ. ಇದೊಂದು ಅನ್ವೇಷಕರ ದೇಶ, ನಂಬುವವರ ದೇಶವಲ್ಲ, ಇಲ್ಲಿ ಮುಕ್ತಿಯೇ ಅತ್ಯುನ್ನತ ಗಮ್ಯ. – ಸದ್ಗುರು
2017
ಧ್ಯಾನಲಿಂಗ ಪ್ರತಿಷ್ಠಾಪನೆಯ 18ನೇ ವರ್ಷಾಚರಣೆ ನಾದ ಆರಾಧನೆ
2016
ಧ್ಯಾನಲಿಂಗ ಪ್ರತಿಷ್ಠಾಪನೆಯ 17ನೇ ವರ್ಷಾಚರಣೆ
2015
ಧ್ಯಾನಲಿಂಗ ಪ್ರತಿಷ್ಠಾಪನೆಯ 16ನೇ ವರ್ಷಾಚರಣೆ
2014
ಧ್ಯಾನಲಿಂಗ ಪ್ರತಿಷ್ಠಾಪನೆಯ 15ನೇ ವರ್ಷಾಚರಣೆ
2013
ಧ್ಯಾನಲಿಂಗ ಪ್ರತಿಷ್ಠಾಪನೆಯ 14ನೇ ವರ್ಷಾಚರಣೆ, ಸನ್ಯಾಸಿಗಳೂ ಧ್ಯಾನಲಿಂಗಕ್ಕೆ ಹಾಲನ್ನು ಸಮರ್ಪಿಸುತ್ತಿರುವುದು.
2012
ಧ್ಯಾನಲಿಂಗ ಪ್ರತಿಷ್ಠಾಪನೆಯ 13ನೇ ವರ್ಷಾಚರಣೆ
2011
ಧ್ಯಾನಲಿಂಗ ಪ್ರತಿಷ್ಠಾಪನೆಯ 12ನೇ ವರ್ಷಾಚರಣೆ
2010
ಧ್ಯಾನಲಿಂಗ ಪ್ರತಿಷ್ಠಾಪನೆಯ 11ನೇ ವರ್ಷಾಚರಣೆ
2009
ಧ್ಯಾನಲಿಂಗ ಪ್ರತಿಷ್ಠಾಪನೆಯ 10ನೇ ವರ್ಷಾಚರಣೆ
2008
ಧ್ಯಾನಲಿಂಗ ಪ್ರತಿಷ್ಠಾಪನೆಯ 9ನೇ ವರ್ಷಾಚರಣೆ
2007
ಧ್ಯಾನಲಿಂಗ ಪ್ರತಿಷ್ಠಾಪನೆಯ 8ನೇ ವರ್ಷಾಚರಣೆ
2006
ಧ್ಯಾನಲಿಂಗ ಪ್ರತಿಷ್ಠಾಪನೆಯ 7ನೇ ವರ್ಷಾಚರಣೆ
2005
ಧ್ಯಾನಲಿಂಗ ಪ್ರತಿಷ್ಠಾಪನೆಯ 6ನೇ ವರ್ಷಾಚರಣೆ
2004
ಧ್ಯಾನಲಿಂಗ ಪ್ರತಿಷ್ಠಾಪನೆಯ 5ನೇ ವರ್ಷಾಚರಣೆ
2003
ಧ್ಯಾನಲಿಂಗ ಪ್ರತಿಷ್ಠಾಪನೆಯ 4ನೇ ವರ್ಷಾಚರಣೆ
2002
ಧ್ಯಾನಲಿಂಗ ಪ್ರತಿಷ್ಠಾಪನೆಯ 3ನೇ ವರ್ಷಾಚರಣೆ
2001
ಧ್ಯಾನಲಿಂಗ ಪ್ರತಿಷ್ಠಾಪನೆಯ 2ನೇ ವರ್ಷಾಚರಣೆ
1999
ಧ್ಯಾನಲಿಂಗದ ನಿರ್ಮಾಣ
Editor's Note: Watch the live streaming of the 19th anniversary of Dhyanalinga consecration day celebrations.